Taluk Panchayt Ajjampura

Taluk Panchayt Ajjampura MGNREGA , AJJAMPURA

ಇಂದು ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಂಬೈನೂರು  ಗ್ರಾಮದಲ್ಲಿ *ಗ್ರಾಮ ಆರೋಗ್ಯ* ಅಭಿಯಾನದಡಿ ನರೇಗಾ ಕೂಲಿ ಕಾರ...
19/06/2023

ಇಂದು ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಂಬೈನೂರು ಗ್ರಾಮದಲ್ಲಿ *ಗ್ರಾಮ ಆರೋಗ್ಯ* ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಅಜ್ಜಂಪುರ ತಾಲ್ಲೂಕಿನ ಜೋಡಿಬೋಕಿಕೆರೆ ಗ್ರಾಮದ ಶಿವಣ್ಣ ಬಿನ್ ತಿಮ್ಮಪ್ಪರವರ ಜಮೀನಿಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕುರಿ ಶೇಡ್ ನಿರ್ಮಾಣ ಮ...
15/06/2023

ಅಜ್ಜಂಪುರ ತಾಲ್ಲೂಕಿನ ಜೋಡಿಬೋಕಿಕೆರೆ ಗ್ರಾಮದ ಶಿವಣ್ಣ ಬಿನ್ ತಿಮ್ಮಪ್ಪರವರ ಜಮೀನಿಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕುರಿ ಶೇಡ್ ನಿರ್ಮಾಣ ಮಾಡಿಕೊಂಡು ಕುರಿ ಸಾಕಾಣಿಕೆ ಮಾಡಲಾಗುತ್ತಿದೆ.

ಚಿಕ್ಕಮಗಳೂರು ‌ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ  ಬುಕ್ಕಾಂಬುದಿ ಗ್ರಾಮದ  ಉರ್ದು ಶಾಲೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾಮ...
07/06/2023

ಚಿಕ್ಕಮಗಳೂರು ‌ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುದಿ ಗ್ರಾಮದ ಉರ್ದು ಶಾಲೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಅಜ್ಜಂಪುರ ತಾಲ್ಲೂಕಿನ  ಚೀರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಂದೂರು ಗ್ರಾಮದಲ್ಲಿ  ಗ್ರಾಮ ಆರೋಗ್ಯ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉ...
07/06/2023

ಅಜ್ಜಂಪುರ ತಾಲ್ಲೂಕಿನ ಚೀರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಂದೂರು ಗ್ರಾಮದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಅಜ್ಜಂಪುರ ತಾಲ್ಲೂಕಿನ  ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಬಲ‌ ಗ್ರಾಮದಲ್ಲಿ  *ಗ್ರಾಮ ಆರೋಗ್ಯ* ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿ...
02/06/2023

ಅಜ್ಜಂಪುರ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಬಲ‌ ಗ್ರಾಮದಲ್ಲಿ *ಗ್ರಾಮ ಆರೋಗ್ಯ* ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುವೆ ನಿರ್ಮಾಣ   ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಸಾಣೆ...
02/06/2023

ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಸಾಣೆ ಮಾಡಿದ ಕುರಿತು ವಿಜಯಕರ್ನಾಟಕ & ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿರುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕೊರಟೀಕೆರೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ...
19/05/2023

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕೊರಟೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಟೀಕೆರೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಕ್ಕಸಿ ಪಟ್ಟೆ ಹಳ್ಳದ ಹತ್ತಿರ ಇರುವ ಲೋಕೇಶಪ್ಪನ ತೋಟದ ಹತ್ತಿರ ರಿವೀಟ್ ಮೆಂಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾ. ಪಂ ವ್ಯಾಪ್ತಿಯ ಬಂಡ್ರೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್...
17/05/2023

ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾ. ಪಂ ವ್ಯಾಪ್ತಿಯ ಬಂಡ್ರೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ತಮ್ಮ ಇಳಿವಯಸ್ಸಿನಲ್ಲೂ ಮತದಾನದ ಹಕ್ಕನ್ನು ‌ಚಲಾಯಿಸಿದ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯ ಹಿರಿಯ ಮತದಾರರು ಯುವ ಮತದಾರರಿಗೆ ಸ್ಪೂರ್ತಿ ದಾಯಕರಾಗಿದ...
10/05/2023

ತಮ್ಮ ಇಳಿವಯಸ್ಸಿನಲ್ಲೂ ಮತದಾನದ ಹಕ್ಕನ್ನು ‌ಚಲಾಯಿಸಿದ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯ ಹಿರಿಯ ಮತದಾರರು ಯುವ ಮತದಾರರಿಗೆ ಸ್ಪೂರ್ತಿ ದಾಯಕರಾಗಿದ್ದರೆ.

ಅಜ್ಜಂಪುರ ತಾಲ್ಲೂಕಿನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ದಿವ್ಯಾಂಗ ಮತದಾರ ಎಲ್ಲ ನಾಗರಿಕರಿಗೆ ಮಾದರಿಯಾಗಿದ್ದಾರೆ.
10/05/2023

ಅಜ್ಜಂಪುರ ತಾಲ್ಲೂಕಿನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ದಿವ್ಯಾಂಗ ಮತದಾರ ಎಲ್ಲ ನಾಗರಿಕರಿಗೆ ಮಾದರಿಯಾಗಿದ್ದಾರೆ.

10/05/2023
ಮೊದಲ ಬಾರಿಗೆ ಮತ ಚಲಾಯಿಸಿ ತಮ್ಮ ಹಕ್ಕು ಪ್ರದರ್ಶಿಸಿದ  ಯುವ ಜನತೆ.
10/05/2023

ಮೊದಲ ಬಾರಿಗೆ ಮತ ಚಲಾಯಿಸಿ ತಮ್ಮ ಹಕ್ಕು ಪ್ರದರ್ಶಿಸಿದ ಯುವ ಜನತೆ.

10/05/2023

ನಿಮ್ಮ ಕರ್ತವ್ಯವನ್ನು ಪಾಲಿಸಲು ಮತ್ತು ಹಕ್ಕನ್ನು ಪ್ರದರ್ಶಿಸಲು ಇದು ಸುದಿನ. ಇಂದು ಮತದಾನದ ದಿನ.

Election Commission of India

09/05/2023

ಮತದಾನಕ್ಕೆ ಕೇವಲ 10 ಗಂಟೆಗಳು ಬಾಕಿ ಇವೆ. ಪ್ರಜಾಪ್ರಭುತ್ವದ ಹಬ್ಬ ನಾಳೆ ಬೆಳಗ್ಗೆ 7 ಗಂಟೆಯಿಂದ ಶುರು. ಕರ್ನಾಟಕದ ಜನತೆಗೆ ಶುಭರಾತ್ರಿ.

Early to bed, early to rise. Makes a man healthy and wise. Vote wisely.

Election Commission of India

09/05/2023
ತರೀಕೆರೆ ವಿಧಾನಸಭಾ ಕ್ಷೇತ್ರದ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯ ಶತಾಯುಶಿಗಳಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿರವರು  ಮತದಾನ ಮಾಡುವಂತೆ ಆಮಂತ್...
09/05/2023

ತರೀಕೆರೆ ವಿಧಾನಸಭಾ ಕ್ಷೇತ್ರದ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯ ಶತಾಯುಶಿಗಳಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿರವರು ಮತದಾನ ಮಾಡುವಂತೆ ಆಮಂತ್ರಣ ನೀಡಿ ಸನ್ಮಾನಿಸಿದರು.

07/05/2023

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಮೂರೇ ದಿನ ಬಾಕಿ ಇದೆ. ಬನ್ನಿ ಮೇ 10 ಕ್ಕೆ ಮತ ಚಲಾಯಿಸೋಣ.

Election Commission of India

07/05/2023

Address

Ajjampur
577547

Telephone

+918261200616

Website

Alerts

Be the first to know and let us send you an email when Taluk Panchayt Ajjampura posts news and promotions. Your email address will not be used for any other purpose, and you can unsubscribe at any time.

Contact The Organization

Send a message to Taluk Panchayt Ajjampura:

Videos

Share


Other Ajjampur government services

Show All